May 27, 2009

ಆಹ್ವಾನ

ನಿನ್ನಾ ನೋಡಲು ಕಾದು ಕುಳಿತಿರಲು ಪ್ರತಿದಿನ;
ಕಂಡ ಕ್ಷಣ ನಿನ್ನ ಮರೆತೆ ನನ್ನೇ ನಾ;
ಕೊನೆಯೆಂದಿಗೆ ನನ್ನ ನಿನ್ನ ನಡುವಿನ ಈ ಮೌನ;
ಸಿಗುವುದೆಂದು ನಿನ್ನಾ ಮನಸಿನ ಆಹ್ವಾನ...

No comments:

Post a Comment